ಮದುವೆ ಮುಹೂರ್ತ 2025

Author: Sudha Bangera | Updated Wed, 12 June, 2024 5:23 PM

ಮಾನವರ ಸಂಬಂಧವನ್ನು ಬೆಸೆಯುವಂತಹ ವಿವಾಹದ ಶುಭ ಗಳಿಗೆಯ ಬಗ್ಗೆ ಮದುವೆ ಮುಹೂರ್ತ 2025 ಲೇಖನದಲ್ಲಿ ತಿಳಿದುಕೊಳ್ಳೋಣ. ಮದುವೆಯು ಇಬ್ಬರು ವ್ಯಕ್ತಿಗಳನ್ನು ಅವರ ಜೀವನದಲ್ಲಿ ಮತ್ತು ಸಾವಿನ ನಂತರವೂ ಬಂಧಿಸುವ ಧಾರ್ಮಿಕ ಸಂದರ್ಭಗಳಲ್ಲಿ ಒಂದಾಗಿದೆ. ಮದುವೆಯು ಮಂಗಳಕರ ಸಮಾರಂಭಗಳಲ್ಲಿ ಒಂದಾಗಿದೆ, ಅದು ಸೂಕ್ತವಾದ ಸಮಯಕ್ಕೆ ಅನುಗುಣವಾಗಿ ನಡೆಯುತ್ತದೆ. ಹೀಗಾಗಿ, ಮದುವೆಯ ಸಮಯವನ್ನು ನಿರ್ಧರಿಸುವಲ್ಲಿ ದಿನಾಂಕ ಮತ್ತು ಸಮಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮದುವೆಯಂತಹ ಶುಭ ಕಾರ್ಯಗಳನ್ನು ಮಂಗಳಕರ ಸಮಯದಲ್ಲಿ ನಡೆಸಲು ಇದು ಪ್ರಮುಖ ಕಾರಣವಾಗಿದೆ.

ಇನ್ನಷ್ಟು ತಿಳಿಯಲು ಉತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ

To Read in English: Marriage Muhurat 2025

ನೀವು 2025 ರಲ್ಲಿ ಮದುವೆಗೆ ಶುಭ ದಿನಾಂಕವನ್ನು ಬಯಸುತ್ತಿದ್ದರೆ, ಈ ಆಸ್ಟ್ರೋಸೇಜ್ ಮದುವೆ ಮುಹೂರ್ತ ಲೇಖನ ಸಂಪೂರ್ಣ ಪಟ್ಟಿಯನ್ನು ಒಳಗೊಂಡಿದೆ. ಮದುವೆಯಂತಹ ಜೀವನದಲ್ಲಿನ ವಿಶೇಷ ಸಂದರ್ಭಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಲು ಇದನ್ನು ಸಿದ್ಧಪಡಿಸಲಾಗಿದೆ. ಆದ್ದರಿಂದ, ಮುಂದುವರಿಯೋಣ ಮತ್ತು 2025 ರ ಮದುವೆ ಮುಹೂರ್ತ ವಿವರಗಳು ಮತ್ತು ಇತರ ಪ್ರಮುಖ ಮಾಹಿತಿಯನ್ನು ಅರಿಯೋಣ. 

हिंदी में पढ़े : विवाह मुर्हत २०२५

2025ರ ಮದುವೆ ಮುಹೂರ್ತದ ಸಂಪೂರ್ಣ ಪಟ್ಟಿ

ಜನವರಿ

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

17 ಜನವರಿ 2025 (ಶುಕ್ರವಾರ)

ಮಾಘ

ಚತುರ್ಥಿ

ಬೆಳಿಗ್ಗೆ 07:14 ರಿಂದ ಮಧ್ಯಾಹ್ನ 12:44 ವರೆಗೆ

18 ಜನವರಿ 2025, ಶನಿವಾರ

ಉತ್ತರ ಫಲ್ಗುಣಿ

ಪಂಚಮಿ

ಮಧ್ಯಾಹ್ನ 02:51 ರಿಂದ ರಾತ್ರಿ 01:16 ವರೆಗೆ

19 ಜನವರಿ 2025, ಭಾನುವಾರ

ಹಸ್ತ

ಷಷ್ಠಿ

ರಾತ್ರಿ 01:57 ರಿಂದ ಬೆಳಿಗ್ಗೆ 07:14 ವರೆಗೆ

21 ಜನವರಿ 2025, ಮಂಗಳವಾರ

ಸ್ವಾತಿ

ಅಷ್ಟಮಿ

ರಾತ್ರಿ 11:36 ರಿಂದ ಬೆಳಿಗ್ಗೆ 07:14 ವರೆಗೆ

24 ಜನವರಿ 2025, ಶುಕ್ರವಾರ

ಅನುರಾಧ

ಏಕಾದಶಿ

ಸಂಜೆ 07:24 ರಿಂದ 07:07 ವರೆಗೆ

ರಾಜಯೋಗ ವರದಿ: ಸಂಪತ್ತು ಮತ್ತು ಸಮೃದ್ಧಿಯು ನಿಮ್ಮನ್ನು ಯಾವಾಗ ಅನುಗ್ರಹಿಸುತ್ತದೆ ಎಂಬುದನ್ನು ತಿಳಿಯಿರಿ!

ಫೆಬ್ರವರಿ

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

02 ಫೆಬ್ರವರಿ 2025, ಭಾನುವಾರ

ಉತ್ತರಾಭಾದ್ರಪದ, ರೇವತಿ

ಪಂಚಮಿ

ಬೆಳಿಗ್ಗೆ 09:13 ರಿಂದ ಮರುದಿನ ಬೆಳಿಗ್ಗೆ 07:09 ವರೆಗೆ

03 ಫೆಬ್ರವರಿ 2025, ಸೋಮವಾರ

ರೇವತಿ

ಷಷ್ಠಿ

ಬೆಳಿಗ್ಗೆ 07:09 ರಿಂದ ಸಂಜೆ 05:40 ರವರೆಗೆ

12 ಫೆಬ್ರವರಿ 2025, ಬುಧವಾರ

ಮಾಘ

ಪ್ರತಿಪದ

ರಾತ್ರಿ 01:58 ರಿಂದ ಬೆಳಿಗ್ಗೆ 07:04 ರವರೆಗೆ

14 ಫೆಬ್ರವರಿ 2025, ಶುಕ್ರವಾರ

ಉತ್ತರ ಫಲ್ಗುಣಿ

ತೃತೀಯ

ರಾತ್ರಿ 11:09 ರಿಂದ ಬೆಳಿಗ್ಗೆ 07:03 ವರೆಗೆ

15 ಫೆಬ್ರವರಿ 2025, ಶನಿವಾರ

ಉತ್ತರ ಫಲ್ಗುಣಿ, ಹಸ್ತ

ಚತುರ್ಥಿ

ರಾತ್ರಿ 11:51 ರಿಂದ ಬೆಳಿಗ್ಗೆ 07:02 ವರೆಗೆ

18 ಫೆಬ್ರವರಿ 2025, ಮಂಗಳವಾರ

ಸ್ವಾತಿ

ಷಷ್ಠಿ

ಬೆಳಿಗ್ಗೆ 09:52 ರಿಂದ ಮರುದಿನ ಬೆಳಿಗ್ಗೆ 07 ವರೆಗೆ

23 ಫೆಬ್ರವರಿ 2025, ಭಾನುವಾರ

ಮೂಲಾ

ಏಕಾದಶಿ

ಮಧ್ಯಾಹ್ನ 01:55 ರಿಂದ ಸಂಜೆ 06:42 ವರೆಗೆ

25 ಫೆಬ್ರವರಿ 2025, ಮಂಗಳವಾರ

ಉತ್ತರಾಷಾಢ

ದ್ವಾದಶಿ, ತ್ರಯೋದಶಿ

ಬೆಳಿಗ್ಗೆ 08:15 ರಿಂದ ಸಂಜೆ 06:30 ವರೆಗೆ

ನೀವು ರಾಹು ಸಂಚಾರ 2025 ರ ವಿವರಗಳನ್ನು ಪಡೆಯಲು ಬಯಸುವಿರಾ? ಸರಿಯಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಚ್

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

01 ಮಾರ್ಚ್ 2025, ಶನಿವಾರ

ಉತ್ತರಾಭಾದ್ರಪದ

ದ್ವಿತೀಯ, ತೃತೀಯ

ಬೆಳಿಗ್ಗೆ 11:22 ರಿಂದ ಮರುದಿನ ಬೆಳಿಗ್ಗೆ 07:51 ವರೆಗೆ

02 ಮಾರ್ಚ್ 2025, ಭಾನುವಾರ

ಉತ್ತರಾಭಾದ್ರಪದ, ರೇವತಿ

ತೃತೀಯ, ಚತುರ್ಥಿ

ಬೆಳಿಗ್ಗೆ 06:51 ರಿಂದ ರಾತ್ರಿ 01:13 ವರೆಗೆ

05 ಮಾರ್ಚ್ 2025, ಬುಧವಾರ

ರೋಹಿಣಿ

ಸಪ್ತಮಿ

ರಾತ್ರಿ 01:08 ರಿಂದ ಬೆಳಿಗ್ಗೆ 06:47 ವರೆಗೆ

06 ಮಾರ್ಚ್ 2025, ಗುರುವಾರ

ರೋಹಿಣಿ

ಸಪ್ತಮಿ

ಬೆಳಿಗ್ಗೆ 06:47 ರಿಂದ ಬೆಳಿಗ್ಗೆ 10:50 ವರೆಗೆ

06 ಮಾರ್ಚ್ 2025, ಗುರುವಾರ

ರೋಹಿಣಿ, ಮೃಗಶಿರಾ

ಅಷ್ಟಮಿ

ರಾತ್ರಿ 10 ರಿಂದ ಬೆಳಿಗ್ಗೆ 06:46 ವರೆಗೆ

07 ಮಾರ್ಚ್ 2025, ಶುಕ್ರವಾರ

ಮೃಗಶಿರಾ

ಅಷ್ಟಮಿ, ನವಮಿ

ಬೆಳಿಗ್ಗೆ 06:46 ರಿಂದ ರಾತ್ರಿ 11:31 ವರೆಗೆ

12 ಮಾರ್ಚ್ 2025, ಬುಧವಾರ

ಮಾಘ

ಚತುರ್ದಶಿ

ಬೆಳಿಗ್ಗೆ 08:42 ರಿಂದ ಮರುದಿನ ಬೆಳಿಗ್ಗೆ 04:05 ವರೆಗೆ

14 ಮಾರ್ಚ್ 2025, ಸೋಮವಾರ

ಸ್ವಾತಿ

ಪ್ರತಿಪದ, ದ್ವಿತೀಯ

ಬೆಳಿಗ್ಗೆ 06:10 ರಿಂದ ರಾತ್ರಿ 12:13 ವರೆಗೆ

ಏಪ್ರಿಲ್

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

16 ಏಪ್ರಿಲ್ 2025, ಬುಧವಾರ

ಅನುರಾಧ

ಚತುರ್ಥಿ

ರಾತ್ರಿ 12:18 ರಿಂದ ಬೆಳಿಗ್ಗೆ 05:54 ವರೆಗೆ

18 ಏಪ್ರಿಲ್ 2025, ಶುಕ್ರವಾರ

ಮೂಲಾ

ಷಷ್ಠಿ

ರಾತ್ರಿ 01:03 ರಿಂದ ಬೆಳಿಗ್ಗೆ 06:06 ವರೆಗೆ

19 ಏಪ್ರಿಲ್ 2025, ಶನಿವಾರ

ಮೂಲಾ

ಷಷ್ಠಿ

ಬೆಳಿಗ್ಗೆ 06:06 ರಿಂದ ಬೆಳಿಗ್ಗೆ 10:20 ವರೆಗೆ

20 ಏಪ್ರಿಲ್ 2025, ಭಾನುವಾರ

ಉತ್ತರಾಷಾಢ

ಸಪ್ತಮಿ, ಅಷ್ಟಮಿ

ಬೆಳಿಗ್ಗೆ 11:48 ರಿಂದ ಮರುದಿನ ಬೆಳಿಗ್ಗೆ 06:04 ವರೆಗೆ

21 ಏಪ್ರಿಲ್ 2025, ಸೋಮವಾರ

ಉತ್ತರಾಷಾಢ

ಅಷ್ಟಮಿ

ಬೆಳಿಗ್ಗೆ 06:04 ರಿಂದ ಮಧ್ಯಾಹ್ನ 12:36 ವರೆಗೆ

29 ಏಪ್ರಿಲ್ 2025, ಮಂಗಳವಾರ

ರೋಹಿಣಿ

ತೃತೀಯ

ಸಂಜೆ 06:46 ರಿಂದ ಬೆಳಿಗ್ಗೆ 05:58 ವರೆಗೆ

30 ಏಪ್ರಿಲ್ 2025, ಬುಧವಾರ

ರೋಹಿಣಿ

ತೃತೀಯ

ಬೆಳಿಗ್ಗೆ 05:58 ರಿಂದ ಮಧ್ಯಾಹ್ನ 12:01 ವರೆಗೆ

ಮೇ

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

05 ಮೇ 2025, ಸೋಮವಾರ

ಮಾಘ

ನವಮಿ

ರಾತ್ರಿ 08:28 ರಿಂದ ಮರುದಿನ ಬೆಳಿಗ್ಗೆ 05:54 ವರೆಗೆ

06 ಮೇ 2025, ಮಂಗಳವಾರ

ಮಾಘ

ನವಮಿ, ದಶಮಿ

ಬೆಳಿಗ್ಗೆ 05:54 ರಿಂದ ಮಧ್ಯಾಹ್ನ 03:51 ವರೆಗೆ

08 ಮೇ 2025, ಗುರುವಾರ

ಉತ್ತರಫಲ್ಗುಣಿ, ಹಸ್ತ

ದ್ವಾದಶಿ

ಮಧ್ಯಾಹ್ನ 12:28 ರಿಂದ ಬೆಳಿಗ್ಗೆ 05:52 ವರೆಗೆ

09 ಮೇ 2025, ಶುಕ್ರವಾರ

ಹಸ್ತ

ದ್ವಾದಶಿ, ತ್ರಯೋದಶಿ

ಬೆಳಿಗ್ಗೆ 05:52 ರಿಂದ ರಾತ್ರಿ 12:08 ವರೆಗೆ

14 ಮೇ 2025, ಬುಧವಾರ

ಅನುರಾಧ

ದ್ವಿತೀಯ

ಬೆಳಿಗ್ಗೆ 06:34 ರಿಂದ ಬೆಳಿಗ್ಗೆ 11:46 ವರೆಗೆ

16 ಮೇ 2025, ಶುಕ್ರವಾರ

ಮೂಲಾ

ಚತುರ್ಥಿ

ಬೆಳಿಗ್ಗೆ 05:49 ರಿಂದ ಸಂಜೆ 04:07 ವರೆಗೆ

17 ಮೇ 2025, ಶನಿವಾರ

ಉತ್ತರಾಷಾಢ

ಪಂಚಮಿ

ಸಂಜೆ 05:43 ರಿಂದ ಬೆಳಿಗ್ಗೆ 05:48 ವರೆಗೆ

18 ಮೇ 2025, ಭಾನುವಾರ

ಉತ್ತರಾಷಾಢ

ಷಷ್ಠಿ

ಸಂಜೆ 05:48 ರಿಂದ ಸಂಜೆ 06:52 ವರೆಗೆ

22 ಮೇ 2025, ಗುರುವಾರ

ಉತ್ತರಾಭಾದ್ರಪದ

ಏಕಾದಶಿ

ರಾತ್ರಿ 01:11 ರಿಂದ ಬೆಳಿಗ್ಗೆ 05:46 ವರೆಗೆ

23 ಮೇ 2025, ಶುಕ್ರವಾರ

ಉತ್ತರಾಭಾದ್ರಪದ, ರೇವತಿ

ಏಕಾದಶಿ, ದ್ವಾದಶಿ

ಬೆಳಿಗ್ಗೆ 05:46 ರಿಂದ ಮರುದಿನ ಬೆಳಿಗ್ಗೆ 05:46 ವರೆಗೆ

27 ಮೇ 2025, ಮಂಗಳವಾರ

ರೋಹಿಣಿ, ಮೃಗಶಿರಾ

ಪ್ರತಿಪದ

ಸಂಜೆ 06:44 ರಿಂದ ಮರುದಿನ ಬೆಳಿಗ್ಗೆ 05:45 ವರೆಗೆ

28 ಮೇ 2025, ಬುಧವಾರ

ಮೃಗಶಿರಾ

ದ್ವಿತೀಯ

ಬೆಳಿಗ್ಗೆ 05:45 ರಿಂದ ಸಂಜೆ 07:08 ವರೆಗೆ

ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ

ಜೂನ್

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

02 ಜೂನ್ 2025, ಸೋಮವಾರ

ಮಾಘ

ಸಪ್ತಮಿ

ಬೆಳಿಗ್ಗೆ 08:20 ರಿಂದ ರಾತ್ರಿ 08:34 ವರೆಗೆ

03 ಜೂನ್ 2025, ಮಂಗಳವಾರ

ಉತ್ತರಫಲ್ಗುಣಿ

ನವಮಿ

ರಾತ್ರಿ 12:58 ರಿಂದ ಬೆಳಿಗ್ಗೆ 05:44 ವರೆಗೆ

04 ಜೂನ್ 2025, ಬುಧವಾರ

ಉತ್ತರಫಲ್ಗುಣಿ, ಹಸ್ತ

ನವಮಿ, ದಶಮಿ

ಬೆಳಿಗ್ಗೆ 05:44 ರಿಂದ ಬೆಳಿಗ್ಗೆ 05:44 ವರೆಗೆ

ಜುಲೈ

ಮದುವೆ ಮುಹೂರ್ತ 2025 ರ ಪ್ರಕಾರ, ಜುಲೈ 2025 ರಲ್ಲಿ ಮದುವೆಯಾಗಲು ಯಾವುದೇ ಶುಭ ಗಳಿಗೆಯಿಲ್ಲ.

ಆಗಸ್ಟ್

ಆಗಸ್ಟ್ 2025 ರಲ್ಲಿ ಮದುವೆಯಾಗಲು ಯಾವುದೇ ಮಂಗಳಕರ ಗಳಿಗೆ ಇಲ್ಲ.

ಶನಿ ವರದಿ ಮೂಲಕ ನಿಮ್ಮ ಜೀವನದ ಮೇಲೆ ಶನಿಯ ಪ್ರಭಾವವನ್ನು ತಿಳಿಯಿರಿ

ಸಪ್ಟೆಂಬರ್

ಸಪ್ಟೆಂಬರ್ 2025 ರಲ್ಲಿ ಮದುವೆಯಾಗಲು ಯಾವುದೇ ಮಂಗಳಕರ ಗಳಿಗೆ ಇಲ್ಲ.

ಅಕ್ಟೋಬರ್

ಮದುವೆ ಮುಹೂರ್ತ 2025 ರ ಪ್ರಕಾರ, ಅಕ್ಟೋಬರ್ 2025 ರಲ್ಲಿ ಮದುವೆಯಾಗಲು ಯಾವುದೇ ಮಂಗಳಕರ ಗಳಿಗೆ ಇಲ್ಲ.

ನವೆಂಬರ್

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

02 ನವೆಂಬರ್ 2025, ಭಾನುವಾರ

ಉತ್ತರಾಭಾದ್ರಪದ

ದ್ವಿತೀಯ, ತ್ರಯೋದಶಿ

ರಾತ್ರಿ 11:10 ರಿಂದ ಬೆಳಿಗ್ಗೆ 06:36 ವರೆಗೆ

03 ನವೆಂಬರ್ 2025, ಸೋಮವಾರ

ಉತ್ತರಾಭಾದ್ರಪದ, ರೇವತಿ

ತ್ರಯೋದಶಿ, ಚತುರ್ದಶಿ

ಬೆಳಿಗ್ಗೆ 06:36 ರಿಂದ ಮರುದಿನ ಬೆಳಿಗ್ಗೆ 06:37 ವರೆಗೆ

08 ನವೆಂಬರ್ 2025, ಶನಿವಾರ

ಮೃಗಶಿರಾ

ಚತುರ್ಥಿ

ಬೆಳಿಗ್ಗೆ 07:31 ರಿಂದ ರಾತ್ರಿ 10:01 ವರೆಗೆ

12 ನವೆಂಬರ್ 2025, ಬುಧವಾರ

ಮಾಘ

ನವಮಿ

ರಾತ್ರಿ 12:50 ರಿಂಡ ರಾತ್ರಿ 10:01 ವರೆಗೆ

15 ನವೆಂಬರ್ 2025, ಶನಿವಾರ

ಉತ್ತರಫಲ್ಗುಣಿ, ಹಸ್ತ

ಏಕಾದಶಿ, ದ್ವಾದಶಿ

ಬೆಳಿಗ್ಗೆ 06:44 ರಿಂದ ಮರುದಿನ ಬೆಳಿಗ್ಗೆ 06:45 ವರೆಗೆ

16 ನವೆಂಬರ್ 2025, ಭಾನುವಾರ

ಹಸ್ತ

ದ್ವಾದಶಿ

ಬೆಳಿಗ್ಗೆ 06:45 ರಿಂದ ರಾತ್ರಿ 02:10 ವರೆಗೆ

22 ನವೆಂಬರ್ 2025, ಶನಿವಾರ

ಮೂಲಾ

ತೃತೀಯ

ರಾತ್ರಿ 11:26 ರಿಂದ ಬೆಳಿಗ್ಗೆ 06:49 ವರೆಗೆ

23 ನವೆಂಬರ್ 2025, ಭಾನುವಾರ

ಮೂಲಾ

ತೃತೀಯ

ಬೆಳಿಗ್ಗೆ 06:49 ರಿಂದ ಮಧ್ಯಾಹ್ನ 12:08 ವರೆಗೆ

25 ನವೆಂಬರ್ 2025, ಮಂಗಳವಾರ

ಉತ್ತರಾಷಾಢ

ಪಂಚಮಿ, ಷಷ್ಠಿ

ಮಧ್ಯಾಹ್ನ 12:49 ರಿಂದ ರಾತ್ರಿ 11:57 ವರೆಗೆ

ಡಿಸೆಂಬರ್

ದಿನಾಂಕ ಮತ್ತು ದಿನ

ನಕ್ಷತ್ರ

ತಿಥಿ

ಮುಹೂರ್ತ ಸಮಯ

04 ಡಿಸೆಂಬರ್ 2025, ಗುರುವಾರ

ರೋಹಿಣಿ

ಹುಣ್ಣಿಮೆ, ಪ್ರತಿಪದ

ಸಂಜೆ 06:40 ರಿಂದ ಬೆಳಿಗ್ಗೆ 07:03 ವರೆಗೆ

05 ಡಿಸೆಂಬರ್ 2025, ಶುಕ್ರವಾರ

ರೋಹಿಣಿ, ಮೃಗಶಿರಾ

ಪ್ರತಿಪದ, ದ್ವಿತೀಯ

ಬೆಳಿಗ್ಗೆ 07:03 ರಿಂದ ಮರುದಿನ ಬೆಳಿಗ್ಗೆ 07:04 ವರೆಗೆ

06 ಡಿಸೆಂಬರ್ 2025, ಶನಿವಾರ

ಮೃಗಶಿರಾ

ದ್ವಿತೀಯ

ಬೆಳಿಗ್ಗೆ 07:04 ರಿಂದ ಮರುದಿನ ಬೆಳಿಗ್ಗೆ 08:48 ವರೆಗೆ

ರತ್ನಗಳು, ಯಂತ್ರ, ಇತ್ಯಾದಿ ಸೇರಿದಂತೆ ಜ್ಯೋತಿಷ್ಯ ಪರಿಹಾರಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಮದುವೆ ಮುಹೂರ್ತ 2025 ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗಾಗಿ ಟ್ಯೂನ್ ಮಾಡಿ!

ಹೆಚ್ಚಾಗಿ ಕೇಳುವ ಪ್ರಶ್ನೆಗಳು

ಪ್ರಶ್ನೆ1: ಮದುವೆಗೆ ಶುಭ ಮುಹೂರ್ತ ಯಾಕೆ ಅಗತ್ಯವಾಗಿದೆ?

ಉತ್ತರ: ನಕ್ಷತ್ರಗಳು ಮತ್ತು ಗ್ರಹಗಳಿಂದ ನಿರ್ಧರಿಸಲ್ಪಡುವ ಮುಹೂರ್ತ, ಅದೃಷ್ಟ ಮತ್ತು ಅಡೆತಡೆಗಳಿಂದ ರಕ್ಷಣೆ ನೀಡುವ ಮೂಲಕ ಯಶಸ್ವಿ ಜೀವನಕ್ಕೆ ನಾಂದಿ ಹಾಡುತ್ತದೆ.

ಪ್ರಶ್ನೆ2: ಮದುವೆಯಲ್ಲಿ ಅದೃಷ್ಟ ಪ್ರಮುಖ ಪಾತ್ರ ವಹಿಸುತ್ತದೆಯೇ?

ಉತ್ತರ: ಇಲ್ಲ, ಮದುವೆಯಲ್ಲಿ ಅದೃಷ್ಟ ಎಂದಿಗೂ ಮಹತ್ವವಲ್ಲ ಯಾವತ್ತೂ ಅದು ಕೆಲಸ ಮಾಡುವುದಿಲ್ಲ.

ಪ್ರಶ್ನೆ3: ಜ್ಯೋತಿಷ್ಯದಲ್ಲಿ ಯಾವುದು ಮದುವೆಯನ್ನು ಸೂಚಿಸುತ್ತದೆ?

ಉತ್ತರ: ನಿಮ್ಮ ಜಾತಕದಲ್ಲಿನ 7 ನೇ ಮನೆಯು ಮದುವೆಗೆ ಸಂಪರ್ಕ ಹೊಂದಿದೆ. ಮದುವೆಗೆ ಅನುಕೂಲ ಮಾಡಿಕೊಡುವ ಗ್ರಹ ಶುಕ್ರ.

ಪ್ರಶ್ನೆ4: ಯಾವ ಗ್ರಹದ ಕಾರಣದಿಂದ ಮಾಡುವೆ ತಡವಾಗುತ್ತದೆ?

ಉತ್ತರ: ಮದುವೆ ವಿಳಂಬಕ್ಕೆ ಕರ್ಮ ಗ್ರಹವಾದ ಶನಿ ಕಾರಣವಾಗಿರಬಹುದು.

Talk to Astrologer Chat with Astrologer